" ಧ್ಯಾನಾರ್ಥಿಗಳ ಅನುಭವಗಳು "

 

 

ಪ್ರತೀದಿನ ಧ್ಯಾನ ತರಗತಿಗೆ ಹಾಜರಾಗುತ್ತಿದ್ದ ಎಲ್ಲಾ ಧ್ಯಾನಾರ್ಥಿಗಳು ಮುಕ್ತಾಯ ಸಮಾರಂಭ ದಂದು ತಮ  ಅನಿಸಿಕೆಗಳನ್ನು ನೆರೆದಿದ್ದ ಎಲ್ಲಾ ಹಿರಿಯ ಮಾಸ್ಟರ್ ಮತ್ತು ಜನರ ಮುಂದೆ ಹಂಚಿಕೊಂಡರು. ಪ್ರಾರಂಭದ ದಿನಗಳಲ್ಲಿ ಈ ತರಗತಿಗಳು ಬಹಳ ಬೇಸರ ಮತ್ತು ಕೈಕಾಲು ನೋವು ಎಂದೆನಿಸಿತ್ತು, ಆದರೆ ಇಂದು ತನ್ನಲ್ಲಿ ಹಲವಾರು ಬದಲಾವಣೆಗಳಾಗಿ ಹೊಸ ಚೈತನ್ಯ ತುಂಬಿದೆಯಲ್ಲದೇ ಅಧಿಕ ರಕ ದೊತ ಡ, ಎದೆನೋವು ಮತ್ತು ಮಧುಮೇಹವು ನಿಯಂತ್ರಣಕ್ಕೆ ಬಂದಿದ್ದು ಈಗ ಯಾವುದೇ ಮಾತ್ರೆಗಳನ್ನು ಬಳಸುತ್ತಿಲ್ಲ ಎಂದು ಧ್ಯಾನಿಯೊಬ  ರು ತಿಳಿಸಿದರು. ವಿದ್ಯಾರ್ಥಿಗಳು ಮಾತನಾಡಿ ಧ್ಯಾನ  ದಿಂದ ತಮ್ಮ ಜ್ಞಾಪಕಶಕ್ತಿ, ಏಕಾಗ್ರತೆ ಹೆಚ್ಚಿದ್ದುಓದುವ ಸಮಯದಲ್ಲಿನ ಅನಪೇಕ್ಷಿತ ನಿದ್ರೆಯು ದೂರವಾಗಿದೆ ಎಂದರು. ಇನ್ನೊಬ್ಬ ಧ್ಯಾನಿ ಮಾತ??ಡಿ ಈ ತರಗತಿಗಳಿಗೆ ಹಾಜರಾಗುವ ಮುನ್ನ ಕಿಡ್ನಿ ಕಲ್ಲಿನ ತೊಂದರೆ ಯಿಂದ ಬಳಲುತ್ತಿದ್ದು ವೈದ ರು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು. ಆದರೆ ಈ ಧ್ಯಾ ನದಿಂದ ಅಂದು 11ಎಂಎಂ ಇದ  ಕಲ್ಲಿನಗಾತ್ರ ಇಂದು 6ಎಂಎಂ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಗರ್ಭಿಣಿ ಧ್ಯಾನಿ?????ರು ಮಾತನಾಡಿ ಅವರಿಗೆ ಏಳು ತಿಂಗಳಲ್ಲಿಯೇ ಹೆರಿಗೆ ನೋವಿನ ಸೂಚನೆಗಳು ಕಂಡುಬಂದಂತಾಗಿದ್ದು ಧ್ಯಾನದಲ್ಲಿನ ಆಸ್ಟ್ರಲ್‌ಮಾಸರ್ಸನ  ಶಕ್ತಿಯಿಂದ ಆ ನೋವು ಮುಂದೂಡಲ್ಪಟ್ಟಿದೆ ಎಂದರು. ಅದೇರೀತಿ ಮುಸ್ಲಿಂ ಧ್ಯಾನಿಯೊಬ್ಬರು ಮಾತನಾಡಿ ತಾವೀಗ ಸಂಪೂರ್ಣ ಶಾಖಾಹಾರಿಗಳಾಗಿರುವುದಕೆ  ಸಂತಸ ವ್ಯಕ ಪಡಿಸಿದರು. ಹೀಗೆ ಎಲ್ಲಾ ಧ್ಯಾನಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ಮುಂದೆಂದೂ ತಾವು ಧ್ಯಾನವನ್ನು ಮಾಡದೇ ಇರುವುದಿಲ್ಲ ಎಂದು ಪ್ರತಿಜೆ  ಮಾಡಿದರು.

 

 

ಚಾನಾಳ್ ವಿಜಯಕುಮಾರ್, ಕುರುಗೋಡು

ಫೋ: +91 9448632823

Go to top