" ನಾನು ಮಾತ್ರೆ ಬಳಸದೆಯೇ ಆರೋಗ್ಯ ಹೊಂದುತ್ತಿದ್ದೇನೆ "

 

 

ನಾನು ಸಂಧಿವಾತದಿಂದ ಬಳಲುತ್ತಿದ್ದೆ ದಿನವೂ ನೋವು ನಿವಾರಕ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು, 15 ದಿನದಿಂದ ನಾನು ಪಿರಮಿಡ್ ಹಾಕಿಕೊಂಡು ಧ್ಯಾನ ಮಾಡುತ್ತಿದ್ದೇನೆ. ‘ನಾನು ಆರೋಗ್ಯ ಹೊಂದಿತ್ತಿದ್ದೇನೆ, ನನಗೆ ನೋವು ನಿವಾರಕವಿಲ್ಲದೆಯೇ ಇರಬಲ್ಲೆ’ ಎಂದು ಹೇಳುತ್ತಾ ಧ್ಯಾನ ಮಾಡುತ್ತಿದ್ದೇನೆ. ಈಗ ನಾನು ಮಾತ್ರೆ ಬಳಸದೆಯೇ ಆರೋಗ್ಯ ಹೊಂದುತ್ತಿದ್ದೇನೆ. ಇನ್ನೂ ಹೆಚ್ಚಿನ ಆರೋಗ್ಯ ಕೂಡ ಪಡೆಯುತ್ತೇನೆಂದು ದೃಢ ನಿರ್ದಾರ ಮಾಡಿದ್ದೇನೆ.. ನನಗೆ ಈ ಧ್ಯಾನ ಕಲಿಸಿದ ಮನೋರಮ ರವರಿಗೆ ಮತ್ತು Drಕೃಷ್ಣಮೂರ್ತಿ ಯವರಿಗೆ ವಂದನೆಗಳು ಇದೇ ರೀತಿ ನಮ್ಮ ಧ್ಯೇಯ "ಧ್ಯಾನ ಕರ್ನಾಟಕ" ಯಶಸ್ವಿಯಾಗಲೆಂದು ಆಶಿಸುತ್ತೇವೆ.

 

C.R.ಅಂಬಿಕ
ಶಿವಮೊಗ್ಗ

ಫೋನ್  :  279749(08182)

Go to top