" ಧ್ಯಾನ ಮಾಡುವುದರಿಂದ ಒಂಟಿತನ ನನ್ನನ್ನು ಕಾಡುತ್ತಿಲ್ಲ "

 

 

 

ಧ್ಯಾನ ತಂದಂತಹ ಪತ್ರೀಜಿಯವರಿಗೆ ನನ್ನ ನಮಸ್ಕಾರಗಳು ಹಾಗೂ ಧ್ಯಾನ ಕಲಿಸಿಕೊಡುವ ಶ್ರೀ ಪ್ರಕಾಶ್‌ರವರಿಗೆ ಧನ್ಯವಾದಗಳು. ನಾನು ಕೆಲವು ದಿನಗಳಿಂದ ಧ್ಯಾನಕ್ಕೆ ಹೋಗುತ್ತಿದ್ದೇನೆ. ಅದರಿಂದ ನನಗೆ ಸುಖ, ಶಾಂತಿ, ನೆಮ್ಮದಿ, ಸಂತೋಷವಾಗಿದೆ. ಇದರಿಂದ ತುಂಬಾ ಅನುಕೂಲಗಳಾಗಿವೆ. ಅದೇನೆಂದರೆ, ಧ್ಯಾನಕ್ಕೆ ಹೋಗುವುದಕ್ಕಿಂತ ಮುಂಚೆ ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿದ್ದೆ. ಈಗ ಅದರಿಂದ ಮುಕ್ತಿ ಹೊಂದಿದ್ದೇನೆ. ಇನ್ನೊಂದು ವಿಷಯ ಏನೆಂದರೆ,  ಧ್ಯಾನಕ್ಕೆ ಬರುವುದಕ್ಕಿಂತ ಮುಂಚೆ ನಾನು ಮನೆಯಲ್ಲಿ ಒಬ್ಬಳೇ ಇರುವ ಒಂಟಿತನ ಕಾಡುತ್ತಿತ್ತು. ಆದರೆ, ಧ್ಯಾನ ಮಂದಿರಕ್ಕೆ ಬಂದ ಮೇಲೆ ಆ ಒಂಟಿತನ ನನ್ನ ಕಾಡುತ್ತಿಲ್ಲ. 

 

ಹಿರಿಯಮ್ಮ
ಆನೆಕೊಂಡ

Go to top