" ನಾನು ಬಹಳ ಆರೋಗ್ಯವಾಗಿದ್ದೇನೆ "

 

 

ನನ್ನ ಹೆಸರು ಕಮಲಮ್ಮ. ನನಗೆ ಅರವತ್ತು ವರ್ಷ. ನಾನು ೩ ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಪ್ರಕಾಶ್ ಮಾಸ್ಟರ್ ನಮಗೆ ಧ್ಯಾನವನ್ನು ಕಲಿಸಿದ್ದಾರೆ. ನಾನು 2 ವರ್ಷಗಳಿಂದ ಬೆಳಗ್ಗೆ ಮತ್ತು ಸಾಯಂಕಾಲ 2 ಹೊತ್ತು ಧ್ಯಾನ ಮಾಡುತ್ತಿದ್ದೇನೆ. ನನಗೆ ಮೂರು ಶಸ್ತ್ರಚಿಕಿತ್ಸೆಯಾಗಿದೆ. ಸಕ್ಕರೆ ಕಾಯಿಲೆಯಿತ್ತು. ನನಗೆ ಬಹಳ ನೋವು, ಬಾಧೆ ಇತ್ತು. ಆದರೆ, ಈಗ ನಾನು ಆರೋಗ್ಯವಾಗಿದ್ದೇನೆ. ಧ್ಯಾನ ಪ್ರಾರಂಭಿಸಿದ ನಂತರ ಆಸ್ಪತ್ರೆ, ಗುಳಿಗೆ, ಇಂಜಕ್ಷನ್ ಯಾವುದು ಇಲ್ಲ. ಶುಗರ್ ಸಹ ಟೆಸ್ಟ್ ಮಾಡಿಸಿಲ್ಲ. ನಾನು ಬಹಳ ಆರೋಗ್ಯವಾಗಿದ್ದೇನೆ. ಧ್ಯಾನವನ್ನು ತಿಳಿಸಿಕೊಟ್ಟಂತಹ ಪತ್ರೀಜಿಯವರಿಗೆ ನನ್ನ ಕೃತಜ್ಞತೆಗಳು.

 

 

ಕಮಲಮ್ಮ
ದಾವಣಗೆರೆ 

Go to top