" ಧ್ಯಾನದಿಂದ ನನ್ನ ಚಿಂತೆಗಳು ದೂರವಾಯಿತು "

 

 

ನನ್ನ ಹೆಸರು M. ಸಾವಿತ್ರಮ್ಮ. ನನಗೆ ಬಹಳ ದಿನದಿಂದ ಚಿಂತೆಯಿದ್ದು ಮನೆಯಲ್ಲಿ ನೆಮ್ಮದಿಯಿರಲಿಲ್ಲ. ತುಂಬಾ ದುಃಖದ ಮನಸ್ಸಿನಲ್ಲಿ ನೋವುಗಳು ಪ್ರತಿದಿನ ನನ್ನನ್ನು ಕಾಡುತ್ತಿದ್ದುವು. ಈ ಧ್ಯಾನ ಶಿಬಿರದಲ್ಲಿ 41 ದಿನಗಳ ಕಾಲ ಭಾಗವಹಿಸಿದ ಮೇಲೆ ನನ್ನ ಚಿಂತೆಗಳು ದೂರವಾಗಿ ಆತ್ಮಸ್ಥೈರ್ಯ ಹೆಚ್ಚಾಗಿದೆ. ಮುಂಜಾನೆ ಮತ್ತು ಸಂಜೆ ಧ್ಯಾನಕ್ಕೆ ಹೋಗಲು ಹಾತೊರೆಯುತ್ತೇನೆ. ಇಡೀ ದಿನ ಮನೆಯಲ್ಲಿ ಸಂತೋಷವಾಗಿರುತ್ತೇನೆ. ಪಿರಮಿಡ್‌ಗೆ ಹೋಗಿ ಬಂದ ಮೇಲೆ ಧ್ಯಾನದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸಲು ಬಯಸುತ್ತೇನೆ.

 

M. ಸಾವಿತ್ರಮ್ಮ
ಆನೆಕೊಂಡ

Go to top