" ನನ್ನ ಮನಸ್ಸಿಗೆ ಸಂತೋಷ, ಸಮಾಧಾನ ಸಿಕ್ಕಿದೆ "

 

 

ಧ್ಯಾನದ ತರಗತಿಯು ಪ್ರಾರಂಭವಾದಾಗಿನಿಂದಲೂ ತಪ್ಪದೆ ಇಲ್ಲಿಯವರೆಗೂ ದಿನಕ್ಕೆ ಒಂದು ಹೊತ್ತಾದರೂ ಹೋಗುತ್ತೇನೆ. ಧ್ಯಾನ ಮಾಡುವುದರಿಂದ ನನ್ನ ಮನಸ್ಸಿನ ಬೇಸರಗಳೆಲ್ಲಾ ಮಾಯವಾಗಿ ಮನಸ್ಸು ಹಗುರವಾಗಿದೆ. ಈ ಮೊದಲು ನನಗೆ ಆಗಾಗ್ಗೆ ತಲೆಸುತ್ತು ಬರುತ್ತಿತ್ತು. ಧ್ಯಾನಕ್ಕೆ ಹೋದಾಗಿನಿಂದ ತಲೆಸುತ್ತು ಬರುವುದು ನಿಂತಿದೆ ಮತ್ತು ಕೈಕಾಲು ನೋವು ಕಡಿಮೆಯಾಗಿದೆ. ಯೋಚನೆಗಳು ದೂರವಾಗಿದೆ. ಆರೋಗ್ಯವೂ ಸುಧಾರಿಸಿದೆ. ನನ್ನ ಮನಸ್ಸಿಗೆ ನೆಮ್ಮದಿ, ಸಂತೋಷ, ಶಾಂತಿ, ಸಮಾಧಾನ ಸಿಕ್ಕಿದೆ.

 

ರಂಜಿತ .B.A. ರಮೇಶ್
ಆನೆಕೊಂಡ

Go to top