" ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಈಜಿಪ್ಟನ್ನು ದರ್ಶಿಸಲೇಬೇಕು "

 

 

ನನ್ನ ಹೆಸರು ರೇವತಿ ದೇವಿ, ವಿಶಾಖಪಟ್ಟಣ. ಈಜಿಪ್ಟ್ ಧ್ಯಾನ ಯಾತ್ರೆ ಒಟ್ಟಾಗಿ ಅದ್ಭುತಗಳು, ವಿನೋದಗಳ ಜೊತೆಗೆ ಆಧ್ಯಾತ್ಮಿಕತೆ ಸಂತೋಷ, ಸಾಹಸ ಎಲ್ಲರಿಗೂ ಹೆಚ್ಚಾಗಿ ಹಂಚಿ, ಜನ್ಮ ಜನ್ಮ ಗಳ ಮಧುರವಾದ ಅನುಭವವಾಗಿ ಉಳಿದುಕೊಂಡಿದೆ. ನಂತರ ನೈಲು ನದಿಯ ಸೌಂದರ್ಯ, ಪ್ರಾಚೀನ ಈಜಿಪ್ಟ್ ಸಂಸ್ಕೃತಿಯನ್ನು ನೋಡುತ್ತಾ, ಕ್ರೂಜ್‌ನಲ್ಲಿ ಪ್ರಯಾಣಿಸುತ್ತಿರುವಾಗ ನಮಗೆ ಸುಂದರವಾದ ಅನುಭವ. ಆನಂತರ ಕೈರೋ ಪಟ್ಟಣ ಸೇರಿದಾಗ ಎಲ್ಲರಲ್ಲಿಯೂ ಏಕತಾ ಭಾವನೆ ಮಾಡಿತ್ತು. ಗೀಜಾ ಪಿರಮಿಡ್ ಒಳಗೆ ಪತ್ರೀಜಿ ನೋಡಿದ್ದು, ಅಲ್ಲಿರುವಂತಹ ಶಕ್ತಿಯನ್ನು ತುಂಬಿಸಿಕೊಂಡ ನಾನೆ ಅದೃಷ್ಟವಂತೆ ಎಂದು ಭಾವಿಸುತ್ತೇನೆ. ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಈಜಿಪ್ಟನ್ನು ದರ್ಶಿಸಲೇಬೇಕು. ಗೀಜಾ ಪಿರಮಿಡ್ ಒಳಗೆ ಕುಳಿತು ಧ್ಯಾನ ಮಾಡುವುದೇ ನಮ್ಮ ಮಹೋನ್ನತ ಗುರಿ. ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಧ್ಯಾನ ಕಸ್ತೂರಿ ಮಾಸ್ಟರ್ಸ್‌ಗೆ ನನ್ನ ಧನ್ಯವಾದಗಳು.

 

ರೇವತಿ ದೇವಿ
ವಿಶಾಖಪಟ್ಟಣ

Go to top