" ಧ್ಯಾನದಿಂದ ಮಾತ್ರ ಶಾಂತಿ ಲಭಿಸುತ್ತದೆ  "

 

 

ನಾನು 41ದಿನ ನಡೆದ ಪಿರಮಿಡ್ ಧ್ಯಾನ ಶಿಬಿರದಲ್ಲಿ ಬೆಳಗ್ಗೆ ಮತ್ತು ಸಂಜೆ ಭಾಗವಹಿಸಿದ್ದೇನೆ. ನನಗೆ ಸುಮಾರು ಹತ್ತು ವರ್ಷದಿಂದ ಗ್ಯಾಸ್ಟ್ರಿಕ್, ಬೆನ್ನು ನೋವು, ಮಂಡಿ ನೋವು - ಅನೇಕ ಸಮಸ್ಯೆಗಳಿದ್ದವು. ಶಿಬಿರದಲ್ಲಿ ಭಾಗವಹಿಸಿ ಒಂದು ಮಂಡಲ ಧ್ಯಾನ ಮಾಡಿದ ಬಳಿಕ ಸಂಪೂರ್ಣ ಆರೋಗ್ಯ ಪಡೆದಿದ್ದೇನೆ. ದಿನ ಕಳೆಯುವುದು ಕಷ್ಟವಾಗಿತ್ತು. ನಾನು ಈಗ ಲವಲವಿಕೆಯಿಂದ ಆಶಾಭಾವನೆಯಿಂದ ಮನೆಕೆಲಸ ಮಾಡಿಕೊಂಡು ನೆರೆಹೊರೆಯವರ ಜೊತೆ ಪ್ರೀತಿ ಭಾವನೆಯಿಂದ ಇದ್ದೇನೆ. ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ, ಅಶಾಂತಿಯಿಂದ ಶಾಂತಿಯೆಡೆಗೆ ದಾರಿ ತೋರಿದ ಬ್ರಹ್ಮರ್ಷಿ ಪತ್ರೀಜಿಯವರಿಗೂ, ಧ್ಯಾನವನ್ನು ಕಲಿಸಿಕೊಟ್ಟ ಶ್ರೀ ಪ್ರಕಾಶ್‌ರವರಿಗೂ ಧನ್ಯವಾದವನ್ನು ತಿಳಿಸುತ್ತೇನೆ.

 

ಸಾವಿತ್ರಮ್ಮ ಕುಬೇರಪ್ಪ
ಆನೆಕೊಂಡ

Go to top