" ಪಿರಮಿಡ್ ವ್ಯಾಲಿಯಲ್ಲಿ ಇರುವುದು ಉನ್ನತ ಆನಂದದ ಜೀವನ "

 

2000 ನೇ ವರ್ಷದಲ್ಲಿ ಪತ್ರೀಜಿಯವರ ಪರಿಚಯವಾಯಿತು. 2004 ಫೆಬ್ರವರಿ 13ರಂದು ವ್ಯಾಲಿಗೆ ಬಂದೆ. ಬಂದ ದಿನದಿಂದ ಮೌನ, ಬಾಬಾಜಿ ಸಂದೇಶಕ್ಕನುಗುಣವಾಗಿ ಈ ಮೌನ ಕೈಗೊಳ್ಳಲಾಯಿತು. ಪತ್ರೀಜಿಯವರು ಇದಕ್ಕೆ ಅನುಮತಿ ನೀಡಿ ಒಂದು ವರ್ಷ ಕಾಲ ಮೌನ ಆಚರಿಸಲು ಹೇಳಿದರು. ಎಲ್ಲಾ ರೀತಿಯಲ್ಲೂ ವ್ಯಾಲಿಯಲ್ಲಿ ಸಹಜೀವನ ನಡೆಸುತ್ತಿದ್ದೆ. ಆಗಾಗ್ಗೆ ನನಗೆ ಖೇಚರಿ ಮುದ್ರೆ ಜರುಗುತ್ತದೆ. ಆಗಾಗ್ಗೆ ಬುದ್ಧ ಹತ್ತಿರವಿರುತ್ತಾನೆ. ಪಿರಮಿಡ್ ವ್ಯಾಲಿ ನಿಜವಾಗಲೂ ಒಂದು ಗುಡಿ. ಪಿರಮಿಡ್ ವ್ಯಾಲಿಯಲ್ಲಿ ಇರುವುದು ಉನ್ನತ ಆನಂದದ ಜೀವನ. ಆನಾಪಾನಾಸತಿ ಅಂದರೆ "ಅಜಪ ಗಾಯಿತ್ರಿ ಮಂತ್ರ"

 

ವಿಶಾಲಾಕ್ಷಿ
ಪಿರಮಿಡ್ ವ್ಯಾಲಿ, ಬೆಂಗಳೂರು

Go to top