" ಧ್ಯಾನ ಮಾಡುವಾಗ ಗೋಲ್ಡನ್ ಈಶ್ವರನನ್ನು ಕಂಡೆ "

 


ನನ್ನ ಹೆಸರು ನಿಷ್ಕಲ್. ನಾನು 4ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ಚಿಂತಾಮಣಿಯ ನಿವಾಸಿ. ನನಗೆ ನನ್ನ ತಾಯಿ ಶೈಲಜಯವರು ಧ್ಯಾನವನ್ನು ಕಲಿಸಿದರು. ನನ್ನ ತಾಯಿಯ ಜೊತೆ ಶಾಲೆಗಳಲ್ಲಿ ಧ್ಯಾನವನ್ನು ಹೇಳಿಕೊಡಲು ಹೋಗುತ್ತಿರುತ್ತೇನೆ. ಒಂದು ದಿನ ನಾನು ಧ್ಯಾನ ಮಾಡುವಾಗ ಗೋಲ್ಡನ್ ಈಶ್ವರನನ್ನು ಕಂಡೆ. ನನಗೆ ಬಹಳ ಆನಂದವಾಯಿತು. ನಾನು ಶಾಲೆಯಲ್ಲಿ ಈಗ ಎಲ್ಲ ವಿಷಯಗಳಲ್ಲಿ ಚೆನ್ನಾಗಿ ಓದುತ್ತಿದ್ದೇನೆ. ಯಾವ ಶಿಕ್ಷಕರೂ ನನ್ನನ್ನು ಹೊಡೆಯುವುದಾಗಲಿ, ಬೈಯ್ಯುವುದಾಗಲಿ ಮಾಡುವುದಿಲ್ಲ.

 

ನಿಷ್ಕಲ್

ಚಿಂತಾಮಣಿ

+91 99457 30125

 

Go to top