ಧ್ಯಾನಾನುಭವಗಳ

   
ಆರೋಗ್ಯದ ಸಮಸ್ಯೆ ಪರಿಹಾರಕ್ಕೆ ಧ್ಯಾನ ಒಂದೇ
ಉತ್ತಮವಾದ ಮಾರ್ಗ ಎಂದು ತಿಳಿಯಿತು
- Dr. ಸತ್ಯನಾರಾಯಣ, ಸಂಪಾದಕರು, ಧ್ಯಾನ ಕಸ್ತೂರಿ
  ನಾನು ಧ್ಯಾನದಲ್ಲಿ ಪತ್ರೀಜಿಯವರು ಮಾನಸಸರೋವರದಲ್ಲಿ
ಧ್ಯಾನ ಮಾಡುವುದನ್ನು ನೋಡಿದೆನು
- ದಿವ್ಯಶ್ರೀ, ಬೆಂಗಳೂರು
  ಪಿರಮಿಡ್ ಧ್ಯಾನದಿಂದ, ನಾನು ಆರೋಗ್ಯ, ಆತ್ಮವಿಶ್ವಾಸ,
ಸಂತೋಷ, ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿದೆನು
- ನಿತ್ಯ ಮೂರ್ತಿ, ಕೊಳ್ಳೇಗಾಲ 
         
   
ಧ್ಯಾನ ಕಸ್ತೂರಿ ಪತ್ರಿಕೆಯು ಈಗಿನ ಮತ್ತು ಮುಂದಿನ
ಬಾಳಿಕೆಗೆ ಉಪಯೋಗವಾಗುತ್ತದೆ
- Dr. ಸತ್ಯನಾರಾಯಣ, ಸಂಪಾದಕರು, ಧ್ಯಾನಕಸ್ತೂರಿ
  ನನಗೆ ಮಂಡಲ ಧ್ಯಾನದಿಂದ ನನ್ನ ಸಮಸ್ಯೆಗಳು
ಪರಿಹಾರವಾಗಿ, ಧೈರ್ಯ ಸಿಕ್ಕಿತು
– ಪೂರ್ಣಿಮಾ, ಬೆಂಗಳೂರು
  ಧ್ಯಾನ ಮಾಡಿದ ನಂತರ ನನಗೆ ನನ್ನ ಎಲ್ಲಾ ಪ್ರಶ್ನೆಗಳಿಗೆ
ಉತ್ತರಗಳನ್ನು ಸಿಕ್ಕಿತು
– ಸುಧಾಕರ್, ಬೆಂಗಳೂರು
         
   
ನನಗೆ ಧ್ಯಾನ ಅಭ್ಯಾಸದಿಂದ ಆತ್ಮ ಜ್ಞಾನವು  ಸಿಕ್ಕಿತು
- ಮಂಜುಳ
  ಧ್ಯಾನದ ಮೂಲಕ ನಾನು ಮತ್ತು ನನ್ನ ಶರೀರ ಬೇರೆಯೆಂದು
ತಿಳಿದಿದ್ದೇನೆ - ನರಸಿಂಹನ್, ಬೆಂಗಳೂರು
  ಯಾವುದೇ ಭಯವಿಲ್ಲ, ಧ್ಯಾನ ಮಾಡುವುದರಿಂದ
ನಾನು ಆರಾಮವಾಗಿದ್ದೇನೆ – ಕಲಾವತಿ, ರಾಯಚೂರು
         
   
ನನಗೆ ಧ್ಯಾನದ ಮೂಲಕ ಬಿಪಿ, ಗ್ಯಾಸ್ಟ್ರಿಕ್, ಆರೋಗ್ಯ
ಸಮಸ್ಯೆಗಳು ವಾಸಿಯಾಯಿತು – ನಿರ್ಮಲ, ಬೆಂಗಳೂರು
  ಧ್ಯಾನದಿಂದ ಆರೋಗ್ಯ ಮತ್ತು ಮನಸ್ಸಿಗೆ ನೆಮ್ಮದಿ ಸಿಕ್ಕಿದೆ
– ಜ್ಯೋತಿ, ಬೆಂಗಳೂರು
  ಧ್ಯಾನದಿಂದ ನನ್ನ ಕೋಪವು ಕಡಿಮೆಯಾಗಿ ನನ್ನ ಕುಟುಂಬ
ಸದಸ್ಯದೊಂದಿಗೆ ಆನಂದವಾಗಿರಲು ಸಹಾಯ ಮಾಡಿತು
- ಶ್ರೀನಿವಾಸ್, ಬೆಂಗಳೂರು
         
   
ಯಾನವು ನನ್ನ ಶಾರೀರಕ ಮತು
ಮಾನಸಿಕ ಆರೋಗ್ಯವನ್ನು ಸುಧಾರಿಸಿತು. - ಸುಧ
  ಪ್ರತಿ ದಿನವು 2 ಗಂಟೆ ಕಾಲ ಧ್ಯಾನವು ನಿಮ್ಮನ್ನು 
ಆರೋಗ್ಯವಂತವಾಗಿ ಮಾಡಿತ್ತದೆ -ಪುಷ್ಪ ಗೋವಿಂದರಾಜು
  ಧ್ಯಾನ ಅಭ್ಯಾಸದಿಂದ ನನ್ನ ಒತ್ತಡಗಳು ಕಡಿಮೆಯಾಗಿದೆ
- ಮಲ್ಲಿಕಾರ್ಜುನ
         
   
ಧ್ಯಾನ ಮಾಡಿದ ನಂತರ ಹಲ್ಲು
ನೋವು ಕಡಿಮೆಯಾಯಿತು - ಅನುರಾಧ
  41 ದಿನಗಳ ಧ್ಯಾನದ ಅಭ್ಯಸದಿಂದ,
ನನ್ನ ತಲೆ ನೋವು ನಿಯಂತ್ರಿಸಲ್ಪಟ್ಟಿತು - ಪದ್ಮಜ
  ನಾನು ಧ್ಯಾನದಿಂದ ತೀವ್ರವಾದ ತಲೆನೋವಿನಿಂದ
ಬಿಡುಗಡೆಯಾದೆ – ಲಲಿತ, ಬೆಂಗಳೂರು
         
   
ನಾನು ಈಗ ಸಸ್ಯಾಹಾರಿಯಾಗಿದ್ದೇನೆ.
ಇನ್ನು ಆಸ್ಪತ್ರೆ ಇಲ್ಲ, ಕೇವಲ ಧ್ಯಾನ – ನಾಗಣ್ಣ, ಬೆಂಗಳೂರು
  ನನ್ನ ಆರೋಗ್ಯದ ಸಮಸ್ಯೆಯು 41 ದಿನಗಳ ಧ್ಯಾನದಿಂದ
ಪರಿಹಾರವಾಯಿತು - ಮೀನಾಕ್ಷಮ್ಮ, ಬೆಂಗಳೂರು 
  ಧ್ಯಾನವು ನನ್ನ ಕೋಪ ಮತ್ತು ಒತ್ತಡಗಳು
ನಿಯಂತ್ರಣಗೊಳ್ಳಲು ಸಹಾಯ ಮಾಡಿತು - ಚೇತನ್
         
   
ಯಾವುದೇ ಕಾರ್ಯಚರಣೆ ಇಲ್ಲದೆ ಧ್ಯಾನದಿಂದ ನನ್ನ
ಅರೋಗ್ಯ ಸಮಸ್ಯೆಗಳು ಪರಿಹಾರವಾಯಿತು - ಲಕ್ಷ್ಮೀ
  ನಮ್ಮದು ಧ್ಯಾನ ಕುಟುಂಬ. ಕೇವಲ ಸಂತೋಷವಿರುತ್ತದೆ,
ಜಗಳವಿರುವುದಿಲ್ಲ - ಸ್ವಾತಿ, ಕೊಳ್ಳೇಗಾಲ
  ನಾನು ಧ್ಯಾನ ಪ್ರಚಾರಕ್ಕಾಗಿ ಎಷ್ಟು ಅರ್ಪಿಸುತ್ತಿದ್ದೇನೋ,
ಜೀವನ ಅಷ್ಟು ಸುಖಮಯವಾಗಿದೆ - ಸಹನ, ಬೆಂಗಳೂರು
         
   
ಧ್ಯಾನದಿಂದ ರೋಗಗಳು ವಾಸಿಯಾಯಿತು,
ಈಗ ಧ್ಯಾನ ಪ್ರಚಾರವನ್ನು ಮಾಡುತಿದ್ದೇನೆ - ಜೀವಲತ
  ಧ್ಯಾನದಿಂದ ನನ್ನ ಮನಸು ಹಗುರವಾಯಿತು
– ಅನಂತಲಕ್ಷ್ಮಿ, ಬೆಂಗಳೂರು
  I have built many pyramids near my place
- Raj Kumar
         
   
Meditation makes you to do good things
- Chowdappa, Bengaluru
  Pyramid Meditation is taught
free. It helped me - Lakshmi Srinivas
  Any problem can be solved with regular
practice of Meditation - Prathiba
         
   
Everyone should visit
Pyramid Valley at Bangalore - Sharada
  Meditation solved all my
problems - Meenakshiamma, Bengaluru
  Any problem can be solved
if you do Meditation - Deepa
         
   
After knowing the importance of Meditation,
I have started Meditating - Kedar Swami
   Self confidence improved with
the practice of meditation - Ambika
  I experienced many things in
Meditation - Pyramid Master
         
   
I got many benefits in meditation classes
I am very happy - Jayanthi
  I left NonVeg, drinks, gundagiri. Meditation
helped me to lead a peaceful life
- Chandra Mouli
  I got confidence on myself
through Meditation - Tejaswini
         
   
l benefited many things in Meditation.
I left Non Veg - Ranganath
  Pyramid Meditation improved
my thought power - Geetha, Bengaluru
  Memory power increased by practicing
meditation - Kumar
         
   
Meditation helped me in improving
my studies - Mahesh
  Third Eye activated when I was doing
Meditation - Vasanta Kumari, Bengaluru
  I have seen Krishna and Mahaveer
in Meditation. Seen my past life - Geetha
         
       
    ಈ ಭೂಮಿಯ ಮೇಲೆ ನಡೆದಾಡುವ ದೇವರು ಪತ್ರೀಜಿ
- D.S.P ತುರಾಯಿ, ದಾವಣಗೆರೆ
   

 

Go to top